ನಮ್ಮ ಶಿಕ್ಷಕ ವರ್ಗ

ವಿವರಗಳು ಸಹ ಪ್ರಾದ್ಯಾಪಕ ಸಹಾಯಕ ಪ್ರಾದ್ಯಾಪಕ ಪಿ. ಎಚ್. ಡಿ ಎಂ.ಫಿಲ್. ಒಟ್ಟು
ಪೂರ್ಣಗೊಂಡಿದೆ ನೋಂದಾಯಿಸಲಾಗಿದೆ ಎಫ್ ಐ ಪಿ ಅಡಿಯಲ್ಲಿ ಪೂರ್ಣಗೊಂಡಿದೆ ನೋಂದಾಯಿಸಲಾಗಿದೆ
ಬೋಧನೆ 10 00 05 00 00 04 00 10
ಬೋಧಕೇತರ 10
ಒಟ್ಟು 10 00 05 00 00 04 00 20

ವಾಕ್-ಶ್ರವಣ ಮತ್ತು ದೃಶ್ಯ ಉಪಕರಣಗಳು

ಕ್ರಮ ಸಂಖ್ಯೆ ಹೆಸರು ಒಟ್ಟು ಬಳಕೆ
01. ಕಂಪ್ಯೂಟರ್ ಗಳು 72 ಕಛೇರಿ, ಗ್ರಂಥಾಲಯ, ಬೋಧನೆ ಮತ್ತು ಕಲಿಕೆ
02. ಎಲ್ ಸಿ ಡಿ 06 ವಿಚಾರಗೋಷ್ಠಿಗಳು ಮತ್ತು ಅತಿಥಿ ಉಪನ್ಯಾಸಗಳು
03. ಒ ಎಚ್ ಪಿ 01 ಬೋಧನೆ ಮತ್ತು ಕಲಿಕೆ
04. ಪ್ಯಾಕ್ಸಿಸ್ಕೋಪ್ 01 ಬೋಧನೆ
05. ಟಿ.ವಿ 02 ಬೋಧನೆ , ಕಲಿಕೆ ಮತ್ತು ಮನರಂಜನೆ
06. ಡಿ.ವಿ.ಡಿ 01 ಬೋಧನೆ ಮತ್ತು ಕಲಿಕೆ

ಕ್ರೀಡಾ ಸೌಲಭ್ಯಗಳು

ಕ್ರಮ ಸಂಖ್ಯೆ ವಿವರಗಳು
01. 12 ಪಾಯಿಂಟ್ ಮಲ್ಟಿ-ಜಿಮ್
02. ಸಮಾನಾಂತರ ಬಾರ್ ಗಳು
03. ರೋಮನ್ ರಿಂಗ್ಸ್
04. ಟೇಬಲ್ ಟೆನಿಸ್
05. ಬಾಸ್ಕೆಟ್ ಬಾಲ್
06. ಒಳಾಂಗಣ ಆಟದ ಸೌಲಭ್ಯಗಳು

ಎನ್.ಎಸ್.ಎಸ್

ಘಟಕಗಳ ಸಂಖ್ಯೆ ವಿಶೇಷ ಕ್ಯಾಂಪ್ಗಳ ಸಂಖ್ಯೆ
02. 18

ಕಟ್ಟಡ

ಕ್ರಮ ಸಂಖ್ಯೆ. ವಿವರಗಳು ಹಳೆಯ ಕಟ್ಟಡ ಹೊಸ ಕಟ್ಟಡ
01. ಕೊಠಡಿಗಳ ಸಂಖ್ಯೆ 03 06
02. ಬಳಕೆ 10-11 ಪಾಠದ ಕೊಠಡಿಗಳು
05 – ಸಂಗ್ರಹ ಕೊಠಡಿ
03-04 – ಕ್ಯಾಂಟೀನ್
ನೆಲಮಾಳಿಗೆ :
01 – ಪಾಠದ ಕೊಠಡಿ
ಗ್ರಂಥಾಲಯ ಮತ್ತು ಪರಾಮರ್ಶೆ ಕೊಠಡಿ
ನೆಲ ಮಹಡಿಯಲ್ಲಿ :
01- ವೇಟಿಂಗ್ ರೂಮ್ / ಹೆಲ್ತ್
ಕೇಂದ್ರ
02- ಕಂಪ್ಯೂಟರ್ ಪ್ರಯೋಗಲಯ
03 – ಕಚೇರಿ ಕೊಠಡಿ
04 – 05 – ಪ್ರಾಂಶುಪಾಲರ ಕಚೇರಿ
06 – ಸಿಬ್ಬಂದಿ ಕೊಠಡಿ
07 – ಪಾಠದ ಕೊಠಡಿ
1 ನೇ ಮಹಡಿ
08 – ಪಾಠದ ಕೊಠಡಿ
09 – ಪಾಠದ ಕೊಠಡಿ
10- ಪಾಠದ ಕೊಠಡಿ
11- ಪಾಠದ ಕೊಠಡಿ 2 ನೇ ಮಹಡಿ – ಸಭಾಂಗಣ

ಗ್ರಂಥಾಲಯ

ಸಂಪುಟಗಳು ಮೌಲ್ಯ ಜರ್ನಲ್ಸ್ ನಿಯತಕಾಲಿಕಗಳು ಪತ್ರಿಕೆಗಳು
26,000 Rs. 24,53,975.00 28 24 13