• ಯೋಜನೆಗಳು

 • ನ್ಯಾಕ್ ಸ್ಥಾನಮಾನವನ್ನು ಉತ್ತಮಗೊಳಿಸುವುದು.
 • ಕೈಗಾರಿಕೆಗಳು, ಸಂಸ್ಥೆಗಳು, ಮತ್ತು ಎನ್.ಜಿ.ಓ. ಗಳೊಂದಿಗೆ ಸಂಬಂಧ ಕಲ್ಪಿಸುವುದು.
 • ಸಿಬ್ಬಂದಿ ಸದಸ್ಯರಿಗೆ ಸಮವಸ್ತ್ರವನ್ನು ಪರಿಚಯಿಸುವುದು.
 • ಅಂತರ್-ಕಾಲೇಜು ಶಿಕ್ಷಣದ ಮಟ್ಟದಲ್ಲಿ ಸಂಪನ್ಮೂಲಗಳ ವಿನಿಮಯ.
 • ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ಹೆಚ್ಚಿನ ಸಂಖ್ಯೆಯ ಶಿಕ್ಷಕರನ್ನು ಪ್ರೇರೇಪಿಸುವುದು.
 • ಕ್ಯಾಂಪಸ್ ನೇಮಕಾತಿಗಾಗಿ ವ್ಯವಸ್ಥೆ ಮಾಡುವುದು.
 • ಆಂತರಿಕ ಗ್ರಂಥಾಲಯ ವ್ಯವಸ್ಥೆಯನ್ನು ಬಲಪಡಿಸುವುದು.
 • ವ್ಯಕ್ತಿತ್ವ ವಿಕಸನ ಕೋರ್ಸ್ ನಡೆಸುವುದು.
 • ಕಂಪ್ಯೂಟರ್ ಶಿಕ್ಷಣವನ್ನು ಕೈಗೊಳ್ಳಲು ಎಲ್ಲಾ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು.
 • ಬ್ಯಾಂಕಿನ ಸೌಕರ್ಯಗಳ ಜ್ಞಾನವನ್ನು ಹೊಂದಲು ಪ್ರತಿ ವಿದ್ಯಾರ್ಥಿಯನ್ನೂ ಪ್ರೇರೇಪಿಸುವಂತೆ ಮಾಡುವುದು.
 • 'ಹಳೆಯ ವಿದ್ಯಾರ್ಥಿ ಸಂಘ' ಸಹಯೋಗದೊಂದಿಗೆ ಅಂತರ- ಕಾಲೇಜು ಶೈಕ್ಷಣಿಕ ಸ್ಪರ್ಧೆಗಳನ್ನು ನಡೆಸುವುದು.
 • ಕಂಪ್ಯೂಟರ್ ಲ್ಯಾಬ್ ಸೌಲಭ್ಯಗಳನ್ನು ಬಲಗೊಳಿಸುವುದು.
 • ಕಾಲೇಜಿನ ಬಳಕೆಗೆ ಪೂರ್ಣ ಪ್ರಮಾಣದ ಸಭಾಂಗಣವನ್ನು ಹೊಂದುವುದು.
 • ರಾಷ್ಟ್ರೀಯ / ರಾಜ್ಯ ಮಟ್ಟದ ವಿಚಾರಗೋಷ್ಠಿ, ಕಾರ್ಯಾಗಾರಗಳು, ಸಮಾವೇಶಗಳು, ಇತ್ಯಾದಿಗಳನ್ನು ಆಯೋಜಿಸುವುದು.
 • ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನಗಳ (ಐಸಿಟಿ) ಆಧಾರಿತ ಬೋಧನೆ.
 • ಹಸಿರು ಕ್ಯಾಂಪಸ್ ಅಭಿವೃದ್ಧಿಪಡಿಸುವುದು.