ಈ ಕಾರ್ಯಕ್ರಮವು ಕಲೆ ಮತ್ತು ಮಾನವಿಕ ಶಾಸ್ತ್ರಗಳ ಶಿಕ್ಷಣ ನೀಡುವ ಗುರಿ ಹೊಂದಿದೆ. ವಿದ್ಯಾರ್ಥಿಗಳು ಕನ್ನಡ, ಇಂಗ್ಲೀಷ್, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮತ್ತು ಶಿಕ್ಷಣವನ್ನು ಕಲಿಯುತ್ತಾರೆ. ಈ ಪಠ್ಯವು ನಮ್ಮ ವಿದ್ಯಾರ್ಥಿಗಳನ್ನು ಸಾಮಾಜಿಕ ಪ್ರೆಜ್ಞೆಯುಳ್ಳವರನ್ನಾಗಿ ಮತ್ತು ಮಾನವೀಯ ಗುಣಗಳನ್ನು ಹೊಂದಿದವರನ್ನಾಗಿ ಮಾಡುವುದಲ್ಲದೆ, ಉತ್ತಮ ಉದ್ಯೋಗಕ್ಕಾಗಿ ಅವರನ್ನು ಅರ್ಹರನ್ನಾಗಿಸುತ್ತದೆ.

ಬಿ.ಎ.  3 ವರ್ಷಗಳ ಪದವಿ ಕೋರ್ಸ್ ಆಗಿದೆ.