ಸ್ವಾಗತ
ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಮಹಿಳಾ ಪ್ರಥಮ ದರ್ಜೆ ಕಾಲೇಜು

ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಮಹಿಳಾ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ವಿಶ್ವವಿದ್ಯಾಲಯದಲ್ಲಿನ ಪ್ರಸಿದ್ಧ ಕಾಲೇಜುಗಳಲ್ಲಿ ಒಂದಾಗಿದೆ. ಹರಿಹರ ಪಟ್ಟಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕಾಲೇಜುಗಳ ಅವಶ್ಯಕತೆಯನ್ನು ಅರಿತುಕೊಂಡ ಪೌರ ಸೇವಾ ಸಮಿತಿಯು 1984 ರಲ್ಲಿ ಈ ಕಾಲೇಜನ್ನು ಪ್ರಾರಂಭಿಸಿತು. ಅದರ ಸ್ಥಾಪನೆಯಿಂದ ಇದುವರೆಗೆ ಕಾಲೇಜು ತನ್ನ ಗುಣಮಟ್ಟದಲ್ಲಿ ನಿರಂತರ ಬೆಳವಣಿಗೆಯನ್ನು ಕಂಡಿದೆ. ಈ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಶಾಂತ ವರ್ತನೆ, ಅತ್ಯುತ್ತಮ ಪ್ರತಿಭೆ, ಮತ್ತು ಉದಾತ್ತ ಗುಣಗಳಿಗಾಗಿ ಹೆಸರುವಾಸಿಯಾಗಿದ್ದಾರೆ.

ನ್ಯಾಕ್ ಗ್ರೇಡ್ ವಿವರಗಳು

ನ್ಯಾಕ್ ಗ್ರೇಡ್ - ಬಿ - II ಆವೃತ್ತಿ- II
ಸಿಜಿಪಿಎ - 2.22
14.11.2020 ವರೆಗೆ ಮಾನ್ಯವಾಗಿದೆ

ನಮ್ಮ ಸಾಮರ್ಥ್ಯಗಳು

best-college
ಅತ್ಯುತ್ತಮ ಕಾಲೇಜು

ದಾವಣಗೆರೆ ವಿಶ್ವವಿದ್ಯಾಲಯದ ಅತ್ಯುತ್ತಮ ಮಹಿಳಾ ಕಾಲೇಜುಗಳಲ್ಲಿ ಒಂದಾಗಿದೆ.

faculty
ಅನುಭವೀ ಶಿಕ್ಷಕ ವರ್ಗ

ನಮ್ಮ ಉಪನ್ಯಾಸಕರು ಸಮಂಜಸ ಶಿಕ್ಷಣವನ್ನು ಒದಗಿಸುತ್ತಾರೆ.

davangere-university
ದಾವಣಗೆರೆ ವಿಶ್ವವಿದ್ಯಾನಿಲಯ

ನಮ್ಮ ಕಾಲೇಜು ದಾವಣಗೆರೆ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿದೆ.

courses
ಶಿಕ್ಷಣ (ಕೋರ್ಸ್‍ಗಳು)

ಬಿ.ಎ., ಮತ್ತು ಬಿ.ಕಾಂ., ಶಿಕ್ಷಣ ಈಗ ಲಭ್ಯವಿದೆ.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ